ಹೋಮ್ » ವಿಡಿಯೋ » ರಾಜ್ಯ

ಟಿಕ್​ಟಾಕ್​ ಸ್ಟಾರ್​ಗೆ ಬಿಜೆಪಿ ಟಿಕೆಟ್; ಹರಿಯಾಣ ಚುನಾವಣಾ ಕಣದಲ್ಲಿ ಗ್ಲಾಮರಸ್ ಅಭ್ಯರ್ಥಿ

ದೇಶ-ವಿದೇಶ13:15 PM October 04, 2019

ನವದೆಹಲಿ (ಅ. 3): ಹರಿಯಾಣದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಇಲ್ಲಿನ ಅದಂಪುರ್ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಹರಿಯಾಣ-ರಾಜಸ್ಥಾನ ಗಡಿಭಾಗದಲ್ಲಿರುವ ಅದಂಪುರ್​ನಲ್ಲಿ ಟಿಕ್​ಟಾಕ್ ಸ್ಟಾರ್​ ಸೊನಾಲಿ ಪೋಗಟ್​ಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ.

Shyam.Bapat

ಇತ್ತೀಚಿನದು Live TV

Top Stories