ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ಹಿನ್ನೆಲೆ: ಬೆಂಗಳೂರು ನಗರ ಪೊಲೀಸರಿಂದ ಬಿಗಿ ಭದ್ರತೆ

  • 17:11 PM March 27, 2019
  • state
Share This :

ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ಹಿನ್ನೆಲೆ: ಬೆಂಗಳೂರು ನಗರ ಪೊಲೀಸರಿಂದ ಬಿಗಿ ಭದ್ರತೆ

ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ಹಿನ್ನೆಲೆ.ಬೆಂಗಳೂರು ನಗರ ಪೊಲೀಸರಿಂದ ಬಗಿ ಭದ್ರತೆ.ನಾಳೆಯಿಂದ ಮೇ ವರೆಗೆ ಒಟ್ಟು 7 ಪಂದ್ಯಗಳು ನಡೆದಿವೆ.17,ಎಸಿಪಿ, 88 ಎಸ್ ಐ‌ಗಳು ಸೇರಿ 1,110 ಪೊಲೀಸ್ ಪೇದೆಗಳು‌ ಭದ್ರೆತೆಗೆ ನಿಯೋಜನೆ.ಹೆಚ್ಚುವರಿ ಯಾಗಿ ೪ ಕೆಎಸ್ ಆರ್ ಪಿ, ಗರುಡಾ ಫೋರ್ಸ್‌ ನಿಯೋಜನೆ.ಟಿಕೆಟ್ ಮೇಲಿರುವ ನಿಬಂಧನೆಗಳನ್ನು ಪಾಲಿಸಿ, ಸಹಕರಿಸಬೇಕು.ಬೆಂಗಳೂರು ‌ನಗರ

ಮತ್ತಷ್ಟು ಓದು