ಹೋಮ್ » ವಿಡಿಯೋ » ರಾಜ್ಯ

5 ದಿನಗಳ ಆಪರೇಷನ್​ ಟೈಗರ್ ಯಶಸ್ವಿ; ಕೊನೆಗೂ ಸೆರೆಸಿಕ್ಕ ಹುಲಿರಾಯ

ರಾಜ್ಯ15:58 PM October 13, 2019

ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಹುಲಿ ಇಬ್ಬರು ರೈತರು ಹಾಗೂ 10ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿತ್ತು. ಇಂದು ಆನೆ ಮರಿಯೊಂದನ್ನು ತಿಂದಿತ್ತು. ಇದರಿಂದಾಗಿ ಕಾಡಂಚಿನ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು.

Shyam.Bapat

ಇತ್ತೀಚಿನದು Live TV
corona virus btn
corona virus btn
Loading