ಹೋಮ್ » ವಿಡಿಯೋ » ರಾಜ್ಯ

40 ಕುರಿಗಳ ಬಲಿ ಪಡೆದ ಮಿಂಚು; ಸಿಡಿಲಿನ ಅಬ್ಬರದ ದೃಶ್ಯ ಸೆರೆ

ರಾಜ್ಯ18:05 PM October 09, 2019

ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಗುಡುಗು ಮಿಂಚಿನ ಮಳೆ ಸುರಿದಿದ್ದು, ವರುಣನ ಆರ್ಭಟಕ್ಕೆ 40 ಕುರಿಗಳು ಸಾವನ್ನಪ್ಪಿದೆ. ಇದೇ ವೇಳೆ ಮಳೆಯ ರೌದ್ರನರ್ತನವನ್ನು ಸೆರೆಹಿಡಿಯುತ್ತಿದ್ದ ವ್ಯಕ್ತಿಯ ಮೊಬೈಲ್​ನಲ್ಲಿ ಈ ಸಿಡಿಲಿನ ಅಬ್ಬರದ ದೃಶ್ಯ ಸೆರೆಯಾಗಿದೆ.

sangayya

ಇತ್ತೀಚಿನದು

Top Stories

//