ಕೊಪ್ಪಳದಲ್ಲಿ ಕಿಚ್ಚನನ್ನು ನೋಡಲು ಸೇರಿದ ಸಾವಿರಾರು ಅಭಿಮಾನಿಗಳು!

  • 18:15 PM May 11, 2023
  • state
Share This :

ಕೊಪ್ಪಳದಲ್ಲಿ ಕಿಚ್ಚನನ್ನು ನೋಡಲು ಸೇರಿದ ಸಾವಿರಾರು ಅಭಿಮಾನಿಗಳು!

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಕಿಚ್ವ ಸುದೀಪ್ ಭರ್ಜರಿ ರೋಡ್ ಶೋ ವೇಳೆ ಕಿಚ್ಚನನ್ನು ನೋಡಲು ಸೇರಿದ ಸಾವಿರಾರು ಅಭಿಮಾನಿಗಳು.