ಹೋಮ್ » ವಿಡಿಯೋ » ರಾಜ್ಯ

ರಾಜಕೀಯವಾಗಿ ನನ್ನ ಘನತೆಗೆ ಕುಂದು ತರಲು ಯತ್ನಿಸಿದವರು ಈಗ ಸ್ವರ್ಗದಲ್ಲಿದ್ದಾರೆ; ಎಚ್​ಡಿ ದೇವೇಗೌಡ

ರಾಜ್ಯ14:33 PM April 20, 2019

ನನ್ನ ಜೊತೆಯಲ್ಲಿದ್ದುಕೊಂಡೆ ರಾಜಕೀಯವಾಗಿ ಕುಂದು ತರಲು ಯತ್ನಿಸಿದ ಪುಣ್ಯಾತ್ಮರು ಈಗ ಸ್ವರ್ಗದಲ್ಲಿದ್ದಾರೆ. ಆ ಮಹಾನುಭಾವರು ನೀಡಿದ ಶಿಕ್ಷೆಯಿಂದ ಈಗಲೂ ಬದುಕಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ತಮ್ಮ ರಾಜಕೀಯ ಹೋರಾಟದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

sangayya

ಇತ್ತೀಚಿನದು Live TV