ಹೋಮ್ » ವಿಡಿಯೋ » ರಾಜ್ಯ

ಪೌರತ್ವ ಮಸೂದೆ ಕಾಯ್ದೆ ವಿರುದ್ಧ ಹೋರಾಟ ಮಾಡುವವರು ದೇಶ ವಿರೋಧಿಗಳು; ಸಂಸದ ಮುನಿಸ್ವಾಮಿ

ರಾಜ್ಯ20:44 PM December 18, 2019

ಕೋಲಾರ: ಪೌರತ್ವ ತಿದ್ದುಪಡಿ ವಿರುದ್ಧ ಹೋರಾಟ ಮಾಡುವವರು ದೇಶ ವಿರೋಧಿಗಳು ಎಂದು ಸಂಸದ ಎಸ್​.ಮುನಿಸ್ವಾಮಿ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿಪಕ್ಷಗಳ ಹೋರಾಟ ಮಾಡುತ್ತಿರುವ ಹಿನ್ನೆಲೆ, ಮುನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಹೋರಾಟ ಮಾಡುತ್ತಿರುವ ಪಕ್ಷಗಳೊಗೆ ದೇಶದ ಹಿತದೃಷ್ಟಿ ಬೇಕಿಲ್ಲ. ಸಿಎಂ ಮಮತಾ ಬ್ಯಾನರ್ಜಿ ವೋಟ್​ ಬ್ಯಾಂಕ್​ಗಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

webtech_news18

ಇತ್ತೀಚಿನದು

Top Stories

//