ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಈ ಬಾರಿ 100 ಕ್ಕೆ ಮಿತಿ. ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಕ್ಷೇತ್ರವಾರು ತಙ್ಞರ ನೇಮಕಕ್ಕೆ ಬಿಬಿಎಂಪಿ ನಿರ್ಧಾರ. ರಾಜ್ಯೋತ್ಸವ ವರ್ಷದಷ್ಟು ಪ್ರಶಸ್ತಿ ನೀಡುವಂತೆ ಮೇಯರ್ ಅವಧಿಯಷ್ಟು ಪ್ರಶಸ್ತಿ ವಿತರಿಸಲು ಮಹಾಪೌರರ ಒಲವು. ಹೆಚ್ಚಿನ ಒತ್ತಡ ಬಂದರೆ ಪ್ರಶಸ್ತಿ ಆಯ್ಕೆ 100 ರ ಮಿತಿಗೆ ನಿರ್ಧಾರ. ಜೂ.20ರ ಒಳಗೆ ಅರ್ಹರು ಅರ್ಜಿ ಸಲ್ಲಿಸಬಹುದು. ಜೂನ್ ಮೊದಲ ಅಥವಾ ಎರಡನೇ ವಾರ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಗುರುವಾರವಷ್ಟೆ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ಮತ್ತಿತರ ಸಮಿತಿ ರಚನೆ ಬಗ್ಗೆ ಸಭೆ ನಡೆಸಲಾಗಿದೆ. ಸಿಎಂ, ಡಿಸಿಎಂ ಲಭ್ಯವಾಗುವ ದಿನಾಂಕ ನೋಡಿಕೊಂಡು ಕೆಂಪೇಗೌಡ ಜಯಂತಿ ಆಚರಣೆ. ಮೇಯರ್ ಗಂಗಾಂಬಿಕೆ ಹೇಳಿಕೆ
Shyam.Bapat
Share Video

Featured videos
up next
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK