ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಹೇಳಿಕೆ .ನಮ್ಮ ಕ್ಷೇತ್ರದ ಮುಖಂಡರ ಸಭೆ ನಡೆದಿದೆ.ಪಕ್ಷಕ್ಕೆ ದ್ರೋಹ ಮಾಡಿದವರನ್ನ ಸೋಲಿಸಲೇಬೇಕು.ಹೀಗಾಗಿ ಯಾರಿಗೂ ಅವಕಾಶ ಕೊಟ್ರೂ ಕೆಲಸ ಮಾಡಬೇಕು.ಇನ್ನೂ ಅಧಿಕೃತವಾಗಿ ನಾಯಕರು ಯಾರಿಗೂ ಹೇಳಿಲ್ಲ.ಯಾರಿಗೆ ಕೊಟ್ರೂ ನಾವು ಕೆಲಸ ಮಾಡ್ತೇವೆ.ಚುನಾವಣೆ ಎದುರಿಸುವ ಬಗ್ಗೆಯೂ ಚರ್ಚೆಯಾಗಿದೆ.ಶಿವಾಜಿನಗರ ಗೆಲ್ಲಿಸಿಕೊಂಡು ಬರುವ ಬಗ್ಗೆ ಗಮನಹರಿಸ್ತೇವೆ.ಶಿವಾಜಿನಗರ ಟಿಕೆಟ್ ಆಕಾಂಕ್ಷಿ ರಿಜ್ವಾನ್ ಅರ್ಷದ್ ಹೇಳಿಕೆ.