ಹೋಮ್ » ವಿಡಿಯೋ » ರಾಜ್ಯ

ಈ ರೇಡ್ ಯಾವುದೇ ಪಕ್ಷವನ್ನು ಗುರಿಯಾಗಿಸಿ ಮಾಡಿದ ರೇಡ್ ಅಲ್ಲ: ಸಿಟಿ ರವಿ

ರಾಜ್ಯ17:23 PM March 28, 2019

ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ.ಚುನಾವಣೆ ಸಂದರ್ಭ ಅಧಿಕಾರಿಗಳಿಗೆ ವಿಶೇಷ ಅಧಿಕಾರ ಇರುತ್ತೆ.ಐಟಿ ಒಂದು ಸ್ವಾಯತ್ತ ಸಂಸ್ಥೆ.ಇದಕ್ಕೆ ರಾಜಕಾರಣ ಬೆರೆಸೋದೆ ಒಂದು ಸಣ್ಣತನ.ಅದು ಅವರು ಮಾಡುವ ರಾಜಕಾರಣ.2012 ರಲ್ಲಿ ನಮ್ಮ ಸಂಭಂದಿಕರ ಮೇಲೆ ಟಿಟಿ ದಾಳಿ ನಡೆದಿತ್ತು.ಐಟಿ ದಾಳಿಗೆ ನಾನು ರಾಜಕೀಯ ಬಣ್ಣ ಕಟ್ಟುವುದಿಲ್ಲ.ಹಾಲಿಂದು ಹಾಲಿಗೆ ನೀರಿಂದು ನೀರೀಗೆ.ತೆರಿಗೆ ವಂಚನೆ ಮಾಡಿದ್ರೆ ಕಟ್ಟಲೇ ಬೇಕು.ಅದೇ ಉದಾರತೆಯನ್ನ ಮುಖ್ಯಮಂತ್ರಿಗಳು ಹಾಗೂ ಸಚಿವರು ತೋರಬೇಕಿತ್ತು.ಈ ರೇಡ್ ಯಾವುದೇ ಪಕ್ಷ ಗುರಿಯಾಗಿಸಿ ಮಾಡಿಲ್ಲ.ಈ ಹಿಂದೆ ಕೇಂದ್ರ ಸಚಿವ ಸಿದ್ದೇಶ್ವರ್ ಮನೆ ಮೇಲೂ ದಾಳಿ ಆಗಿತ್ತು.

Shyam.Bapat

ಇತ್ತೀಚಿನದು Live TV

Top Stories