ಹೋಮ್ » ವಿಡಿಯೋ » ರಾಜ್ಯ

ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಕೆಟ್ಟ ಬಜೆಟ್ ಕೇಂದ್ರದಿಂದ ಬಂದಿರಲಿಲ್ಲ

ರಾಜ್ಯ17:52 PM July 05, 2019

ಸದಾಶಿವನಗರ - ಡಿಸಿಎಂ ಜಿ ಪರಮೇಶ್ವರ್ ಹೇಳಿಕೆ, ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಕೆಟ್ಟ ಬಜೆಟ್ ಕೇಂದ್ರದಿಂದ ಬಂದಿರಲಿಲ್ಲ. ಔಧ್ಯಮಿಕ ಕ್ಷೇತ್ರದಲ್ಲಾದರೂ ಹೊಸ ಘೋಷಣೆ ಮಾಡಬೇಕಿತ್ತು. ಇಂಥಹ ರಾಜ್ಯಗಳಿಗೆ ಈ ಉಧ್ಯಮ ಅಂತಾ ಹೇಳೋದಾರೂ ಬೇಕಲ್ಲ.ಕರ್ನಾಟಕದ ಮಟ್ಟಿಗಂತೂ ಅತೀ ನಿರಾಶಾದಾಯಕ ಬಜೆಟ್.ಬಸವಣ್ಣನ ಹೆಸರನ್ನ ಐದು ಬಾರಿ ಪ್ರಸ್ತಾಪಿಸಿದ್ದಾರೆ. ಆದ್ರೆ ನಿರ್ಮಲಾ‌ ಸೀತಾರಾಮನ್ ಬಸವಣ್ಣನಿಗೆ ಏನೂ ಕೊಡಲೇ ಇಲ್ಲ.ಸಬರ್ಬನ್ ರೈಲು ಬಗ್ಗೆ ಮಾತೇ ಆಡಿಲ್ಲ. ಅನುಭವದ ಕೊರತೆಯೇ ?.ಅಧಿಕಾರಿಗಳು, ಪ್ರಧಾನಿಗಳು ಮಾರ್ಗದರ್ಶನ ಮಾಡಲಿಲ್ಲವಾ ?ಪ್ರೋತ್ಸಾಹದಾಯಕವಲ್ಲದ ಬಜೆಟ್ ಇದಾಗಿದೆ.

Shyam.Bapat

ಇತ್ತೀಚಿನದು Live TV

Top Stories