ಹೋಮ್ » ವಿಡಿಯೋ » ರಾಜ್ಯ

ತುಲಾಭಾರ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ಇದೇ ಮೊದಲ ಬಾರಿ: ಸುಮಲತಾ ಅಂಬರೀಶ್​

ರಾಜ್ಯ12:04 PM June 15, 2019

ಧಾರವಾಡ: ಬೆಳಿಗ್ಗೆ ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನಕ್ಕೆ ಭೇಟಿ ಮಾಡಿದ ಸುಮಲತಾ ಅಂಬರೀಷ್.ದೇವಸ್ಥಾನದಲ್ಲಿ ಸುಮಲತಾ ಹಾಗೂ ಅಭೀಷೆಕ್ ಅವರಿಂದ ತುಪ್ಪ ಹಾಗೂ ಹಾಲಿನ ತುಲಾಭಾರ.ನಂತರ ತುಪ್ಪ ಹಾಗೂ ಹಾಲು ದೇವರಿಗೆ ಅರ್ಪಣೆ.ನಂತರ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸುಮಲತಾ.

Shyam.Bapat

ಇತ್ತೀಚಿನದು

Top Stories

//