ಈ ಹಕ್ಕಬುಕ್ಕರಿಗೆ ಮುಸ್ಲಿಮರಷ್ಟೇ ಗುರಿ ಅಲ್ಲ: ಮೋದಿ, ಶಾ ವಿರುದ್ಧ ಹೆಚ್ಡಿಕೆ ಕಿಡಿ

  • 16:22 PM January 24, 2020
  • state
Share This :

ಈ ಹಕ್ಕಬುಕ್ಕರಿಗೆ ಮುಸ್ಲಿಮರಷ್ಟೇ ಗುರಿ ಅಲ್ಲ: ಮೋದಿ, ಶಾ ವಿರುದ್ಧ ಹೆಚ್ಡಿಕೆ ಕಿಡಿ

ಬೆಂಗಳೂರು: ಬಿಜೆಪಿಯವರು ಸಿಎಎ ಜಾರಿಗೆ ತರಲು ಹೊರಟಿದ್ದಾರೆ. ಬೆಳಂದೂರು ಬಳಿ ಅಕ್ರಮ ಬಾಂಗ್ಲಾ ಜನರು ಇದ್ದಾರೆಂದು ಹೇಳಿ ಅನೇಕ ಕಟ್ಟಡಗಳನ್ನು ಧ್ವಂಸ ಮಾಡಿದ್ಧಾರೆ. ಆದರೆ, ಅಲ್ಲಿದ್ದವರು ಉತ್ತರ ಕರ್ನಾಟಕದ ಜನರೇ ಆಗಿದ್ದಾರೆ. ಈ ಹಕ್ಕ ಬುಕ್ಕರು ಕೇವಲ ಮುಸಲ್ಮಾನರನ್ನಷ್ಟೇ ಟಾರ್ಗೆಟ್ ಮಾಡಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ಧಾರೆ.