ಹೋಮ್ » ವಿಡಿಯೋ » ರಾಜ್ಯ

ಇದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್ ಸರ್ಕಾರ: ಶ್ರೀನಿವಾಸಪ್ರಸಾದ್​

ರಾಜ್ಯ13:06 PM July 14, 2019

ಇದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್ ಸರ್ಕಾರ.ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ.ಪ್ರಸ್ತುತ ಚುನಾವಣೆಗೆ ಹೋಗಲು ಸಾಧ್ಯವಿಲ್ಲ.ಸರ್ಕಾರ ರಚನೆ ಮಾಡಲು ಬಿಜೆಪಿ ಸಿದ್ಧವಾಗಿದೆ.ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಹೇಳಿದ್ದಾರೆ.ಎಲ್ಲಾ ಶಾಸಕರು ಕೂಡ ರೆಸಾರ್ಟ್ನಲ್ಲಿ ಇದ್ದಾರೆ.ಕರ್ನಾಟಕಕ್ಕೆ ಇಂತಹ ಸ್ಥಿತಿ ಬರಬಾರದಿತ್ತು.ಇದರಿಂದ ಯಾವುದೇ ಅಭಿವೃದ್ಧಿ ಕೆಲಸ ನಡಿತಿಲ್ಲ.ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ

Shyam.Bapat

ಇತ್ತೀಚಿನದು

Top Stories

//