ಹೋಮ್ » ವಿಡಿಯೋ » ರಾಜ್ಯ

International Womens Day: ಗಾಂಧೀಜಿ ಕನಸನ್ನು ನನಸು ಮಾಡುತ್ತಿದೆ ಮಲೆನಾಡಿನ ಈ ಕೈಮಗ್ಗ ಸಂಸ್ಥೆ

ರಾಜ್ಯ14:52 PM March 07, 2020

ಬಯಲು ಸೀಮೆಗಷ್ಟೇ ಸೀಮಿತವಾಗಿದ್ದ ಕೈಮಗ್ಗ ನೇಕಾರಿಕೆಯನ್ನು ಮಲೆನಾಡಿಗೂ ಹಬ್ಬಿಸಿದ ಕೀರ್ತಿ ಚರಕ ಸಂಸ್ಥೆಗೆ ಸಲ್ಲುತ್ತದೆ. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ಕೈಗಾರಿಕೆ ಸುಲಭದ ಮಾತಲ್ಲ. ಅಡಕೆ, ಭತ್ತ ಬಿಟ್ಟರೆ ಜೀವನ ಸಾಗಿಸಲು ಬೇರೆ ಏನೂ ದಾರಿ ಇರಲಿಲ್ಲ. ಕೃಷಿಯೇ ಈ ಭಾಗದ ಮುಖ್ಯ ಕಸುಬು. ಇಂತಹ ಸಂದರ್ಭದಲ್ಲಿ ಕೃಷಿಗೆ ಪರ್ಯಾಯಾವಾಗಿ ಒಂದು ದುಡಿಯುವ ಮೂಲವನ್ನು ಮಲೆನಾಡಿನ ಗ್ರಾಮೀಣ ಮಹಿಳೆಯರಿಗೆ ಒದಗಿಸಿಕೊಟ್ಟಿದ್ದು ಚರಕ ಸಂಸ್ಥೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading