ಹೋಮ್ » ವಿಡಿಯೋ » ರಾಜ್ಯ

ಯುವಕರ ಪ್ರಾಣ ತೆಗೆಯುತ್ತಿದೆ ಈ ವಿದೇಶಿ ಕಿಲ್ಲರ್​ ಸಿಗರೇಟ್​

ರಾಜ್ಯ16:35 PM June 03, 2019

ವಿಶ್ವಾದ್ಯಂತ ತಂಬಾಕು ನಿಷೇಧ ದಿನವನ್ನ ಆಚರಿಸಲಾಗ್ತಿದೆ. ಆದ್ರೆ ದುರಂತ ಹಾಗೂ ಶಾಕಿಂಗ್​ ನ್ಯೂಸ್​ ಅಂದ್ರೆ ನಮ್ಮ ರಾಜಧಾನಿ ಬೆಂಗಳೂರಲ್ಲಿ ಬಿಂದಾಸಾಗಿ ಮಾರಾಟ ಆಗ್ತಿದೆ ಸ್ಮಗ್ಲಿಂಗ್ ಆಗಿರೋ ಕಿಲ್ಲರ್​ ಸಿಗರೇಟ್​! ಯುವಕರ ಪ್ರಾಣಕ್ಕೆ ಭಾರೀ ಅಪಾಯ ತರಬಲ್ಲ ಕಸ್ಟಮ್ಸ್​ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿ ವಿದೇಶದಿಂದ ನಮ್ಮ ನೆಲದೊಳಗೆ ನುಗ್ಗಿ, ನೆಲದ ಕಾನೂನನ್ನ ಕಾಲ ಕಸ ಮಾಡಿ, ಜನರ ಪ್ರಾಣಕ್ಕೆ ಕುತ್ತಾಗಿರೋ ಕಿಲ್ಲರ್​ ಸಿಗರೇಟ್​ ಬೆಂಗಳೂರಿನ ಕೆ.ಆರ್​ ಮಾರ್ಕೆಟ್​ನ ಹೋಲ್​ ಸೇಲ್​ ಅಂಗಡಿಗಳಲ್ಲಿ ಬಿಂದಾಸಾಗಿ ಮಾರಾಟ ಆಗ್ತಿದೆ. ಅಷ್ಟೇ ಅಲ್ಲ ತೆರಿಗೆ ವಂಚಿಸಿ ಮಾರಾಟ ಆಗ್ತಿರೋ ಈ ಸ್ಮಗಲ್ಡ್​ ಸಿಗರೇಟ್​ ರಾಜಧಾನಿ ಹೆಚ್ಚಿನ ಎಲ್ಲಾ ಪಾನ್, ಬೀಡಾ, ಗೂಡಂಗಡಿಗಳಲ್ಲಿ ಲಭ್ಯವಿದೆ. ಈ ಬಗ್ಗೆ ರಹಸ್ಯ ಕಾರ್ಯಾಚರಣೆ ಮಾಡಿ, ಆ ಅಂಗಡಿಗಳಿಗೆ ನುಗ್ಗಿದ ನ್ಯೂಸ್ 18 ಕನ್ನಡದ ಸ್ಪೆಷಲ್ ಇನ್ವಸ್ಟಿಗೇಷನ್ ಎಡಿಟರ್ ವಿಜಯಲಕ್ಷ್ಮಿಯವರು ಕಂಡ ಶಾಕಿಂಗ್ ಸೀನ್​ ಈ ರೀತಿ ಇವೆ.

sangayya

ಇತ್ತೀಚಿನದು

Top Stories

//