ಹೋಮ್ » ವಿಡಿಯೋ » ರಾಜ್ಯ

ಪಾರಂಪರಿಕ ನಡಿಗೆಯ ಮೂಲಕ ಮೂರನೇ ದಿನದ ದಸರಾ ಹಬ್ಬದ ಆಚರಣೆ: ಎಸ್​.ಎ.ರಾಮದಾಸ್​

ರಾಜ್ಯ11:15 AM October 01, 2019

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019.ಮೂರನೆ ದಿನಕ್ಕೆ ಕಾಲಿಟ್ಟ ದಸರಾ ಸಂಭ್ರಮ.ಪಾರಂಪರಿಕ ಉಡುಗೆಯಲ್ಲೆ ಪಾರಂಪರಿಕ ನಡಿಗೆ ಕಾರ್ಯಕ್ರಮ.ಕರ್ನಾಟಕದ ಸಾಂಪ್ರದಾಯಿಕ ಉಡುಗೆ ಉಟ್ಟು ಪಾರಂಪರಿಕ ಕಟ್ಟಡ ವಿಕ್ಷಣೆ. ಪ್ರವಾಸಿಗರು ಹಾಗೂ ಸ್ಥಳಿಯರಿಂದ ಪಾರಂಪರಿಕ ನಡಿಗೆ.ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್‌ರಿಂದ ಪಾರಂಪರಿಕ ನಡಿಗೆಗೆ ಹಸಿರು ನಿಶಾನೆ.

Shyam.Bapat

ಇತ್ತೀಚಿನದು

Top Stories

//