ಹೋಮ್ » ವಿಡಿಯೋ » ರಾಜ್ಯ

ಸೈಕಲ್ ಕಳ್ಳರ ಕೈ ಚಳಕ ಸಿಸಿ ಕ್ಯಾಮರದಲ್ಲಿ ಸೆರೆ

ರಾಜ್ಯ14:01 PM September 06, 2019

ಬೆಂಗಳೂರಿನಲ್ಲಿ ಸೈಕಲ್ ಗೂ ಇಲ್ಲಾ ಸೆಫ್ಟಿ.ಮನೆ ಮುಂದೆ ಸೈಕಲ್ ಪಾರ್ಕ್ ಮಾಡೋ ಜನರೆ ಎಚ್ಚರ.ಇಷ್ಟುದಿನ ಬೈಕ್, ಕಾರು ಕದ್ದಿದ್ದಾಯ್ತು ಈಗ ಸೈಕಲ್ ಸರದಿ.ಮನೆ ಮುಂದೆ ನಿಲ್ಲಿಸಿರೋ ಸೈಕಲ್ ನನ್ನ ಟಾರ್ಗೆಟ್ ಮಾಡ್ತಾಯಿದ್ದಾರೆ ಖತರ್ನಾಕ್ ಚೋರರು.ಮನೆ ಮುುಂದೆ ನಿಲ್ಲಿಸಿದ್ದ ಸೈಕಲ್ ನ ಕದ್ದು ಪರಾರಿಯಾದ ಕಳ್ಳರು.ಬೆಂಗಳೂರಿನ ಹನುಮಂತನಗರದಲ್ಲಿ ಘಟನೆ.ಜಯತೀರ್ಥ ಎಂಬುವವರ ಸೈಕಲ್ ಕದ್ದು ಪರಾರಿಯಾಗಿರುವ ಕಳ್ಳರು.ಸೈಕಲ್ ಗೆ ಬೀಗ ಹಾಕಿದ್ರು ಕ್ಷಣಾರ್ಧದಲ್ಲೇ ಹೊತ್ತೊಯ್ದ ಕಳ್ಳರು.ಕಳ್ಳರ ಕೈ ಚಳಕ ಸಿಸಿ ಕ್ಯಾಮರದಲ್ಲಿ ಸೆರೆ.ಇಬ್ಬರು ಕಳ್ಳರಿಂದ ಕೃತ್ಯ.

Shyam.Bapat

ಇತ್ತೀಚಿನದು

Top Stories

//