ಹೋಮ್ » ವಿಡಿಯೋ » ರಾಜ್ಯ

ನನ್ನನ್ನು ಮುಂಬೈನಿಂದ ಹೊರಹಾಕಿದ್ದಾರೆ: ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ: ಡಿಕೆ ಶಿವಕುಮಾರ್​

ರಾಜ್ಯ19:28 PM July 10, 2019

ನಮ್ಮ ಎಲ್ಲಾ ಶಾಸಕರು ಬೆಂಗಳೂರಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಮೈತ್ರಿ ಸರ್ಕಾರ ಈಗಲೂ ಸೇಫ್​ ಆಗಿದೆ. ಯಾವ ಶಾಸಕರು ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ತಮಗೆ ಸಾಥ್​ ನೀಡಿದ್ದ ಮಹಾರಾಷ್ಟ್ರ ಕಾಂಗ್ರೆಸ್​ ನಾಯಕರಿಗೆ ಧನ್ಯವಾದ ತಿಳಿಸಿದರು.

Shyam.Bapat

ಇತ್ತೀಚಿನದು Live TV

Top Stories