ಹೋಮ್ » ವಿಡಿಯೋ » ರಾಜ್ಯ

ಆನಂದ್​ ಸಿಂಗ್​ ರಾಜೀನಾಮೆ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಬಹುದು; ಬಿ.ಸಿ.ಪಾಟೀಲ್​

ರಾಜ್ಯ14:38 PM July 01, 2019

ರಾಜೀನಾಮೆ ಪರ್ವದ ಸಾಲಿನಲ್ಲಿ ನಾನು ಇಲ್ಲ. ಅದರೆ ಸಚಿವ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನ ಇದೆ. ಆನಂದ್​ ಸಿಂಗ್​ ರಾಜೀನಾಮೆ ಕೊಟ್ಟಿರುವುದು ಅವರ ವೈಯಕ್ತಿಕ ವಿಚಾರ. ನಾನು ಪಕ್ಷಕ್ಕೆ ಸಲಹೆ ನೀಡುವಷ್ಟು ದೊಡ್ಡವನಲ್ಲ. ಒಬ್ಬ ಶಾಸಕ ರಾಜೀನಾಮೆ ಕೊಟ್ಟಿರುವುದು ಬೇಸರದ ಸಂಗತಿ. ಮಾಧ್ಯಮಗಳ ಮೂಲಕ ನೋಡಿ ವಿಷಯ ತಿಳಿದುಕೊಂಡೆ, ಇದು ಸರ್ಕಾರದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ನನ್ನ ಭಾವನೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್​ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//