ಹೋಮ್ » ವಿಡಿಯೋ » ರಾಜ್ಯ

ಚುನಾವಣೆ ಬಳಿಕ ದ್ವೇಷ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ; ಜಿ.ಎಸ್​.ಬಸವರಾಜು

ರಾಜ್ಯ12:33 PM July 04, 2019

ಜಿ.ಎಸ್ ಬಸವರಾಜ್ ಜೊತೆ ಪ್ರಜ್ವಲ್ ರೇವಣ್ಣ ಊಟ ಮಾಡಿದ ವಿಚಾರವಾಗಿ ದೆಹಲಿಯಲ್ಲಿ ಜಿ.ಎಸ್. ಬಸವರಾಜ್ ಸ್ಪಷ್ಟೀಕರಣ ನೀಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ, ವಿಶೇಷ ಅರ್ಥ ಏನಿಲ್ಲ. ಕರ್ನಾಟಕ ಭವನದಲ್ಲಿ ಕಾಮನ್ ಡೈನಿಂಗ್ ಹಾಲ್ ಇದೆ. ಮೊದಲು ನಾನು ಊಟಕ್ಕೆ ಕೂತಿದ್ದೆ. ಆಮೇಲೆ ಪ್ರಜ್ವಲ್ ರೇವಣ್ಣ ತಮ್ಮ ಸ್ನೇಹಿತರ ಜೊತೆ ಬಂದರು. ಯಾವುದೇ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ. ಲೋಕಸಭೆಯಲ್ಲಿ ಭಾಷಣ ಮಾಡಿದ್ದು ಚೆನ್ನಾಗಿತ್ತು ಅಂತಾ ನಾನು ವಿಶ್ ಮಾಡಿದೆ. ಈ ಸುದ್ದಿ ತಮಾಷೆಯಾಗಿ ಕಾಣ್ತಿದೆ. ಚುನಾವಣೆ ಬಳಿಕ ದ್ವೇಷ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅದನ್ನ ಯಾರು ಫೋಟೊ ತೆಗೆದು ಬಿಟ್ಟಿದಾರೋ ಗೊತ್ತಿಲ್ಲ ಎಂದರು.

sangayya

ಇತ್ತೀಚಿನದು

Top Stories

//