ಹೋಮ್ » ವಿಡಿಯೋ » ರಾಜ್ಯ

ಕೆಆರ್​ಎಸ್​ನಲ್ಲಿ ನೀರಿಲ್ಲ; ಬರಡಾದ ಜಲಾಶಯ ಹೇಗೆ ಕಾಣ್ತಿದೆ ಗೊತ್ತಾ?

ರಾಜ್ಯ09:23 AM June 25, 2019

ಕೆಆರ್​ಎಸ್​ನಲ್ಲಿ ಈ ಬಾರಿ ನೀರಿಲ್ಲದೆ ಬರಡಾಗಿದೆ. ಈಗ 10 ಟಿಎಂಸಿ ಮಾತ್ರ ನೀರಿದೆ. ಅದರಲ್ಲಿ 6 ಟಿಎಂಸಿ ನೀರನ್ನು ಸಂಗ್ರಹವಾಗಿ ಇಟ್ಟುಕೊಳ್ಳಬೇಕಾಗುತ್ತದೆ. 4 ಟಿಎಂಸಿ ನೀರನ್ನು ಕುಡಿಯಲು ಬಳಸಲಾಗುತ್ತದೆ. ಆದರೆ, ಈ ನೀರು ಇನ್ನು ನಾಲ್ಕೈದು ದಿನಗಳಿಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ, ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

sangayya

ಇತ್ತೀಚಿನದು Live TV

Top Stories