ಹೋಮ್ » ವಿಡಿಯೋ » ರಾಜ್ಯ

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದರೆ ಈಗಲೂ ಹೋರಾಟಕ್ಕೆ ಸಿದ್ದ: ಜಿ. ಮಾದೇಗೌಡ

ರಾಜ್ಯ17:10 PM May 28, 2019

ಮಂಡ್ಯ: ಜಿ. ಮಾದೇಗೌಡ ಹೇಳಿಕೆ.ಕೆ.ಆರ್.ಎಸ್.ನಿಂದ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ವಿಚಾರ.ನಮ್ಮ ಅಣೆಕಟ್ಟಿನಲ್ಲಿ ನೀರಿದ್ರೆ ಬಿಡಬಹುದಿತ್ತು.ಆದ್ರೆ ನಮ್ಮ ಅಣೆಕಟ್ಟಿನಲ್ಲಿ ನೀರಿಲ್ಲ. ಆಗಾಗಿ ನೀರು ಬಿಡುವ ಪ್ರಶ್ನೆ ಇಲ್ಲ.ಸರ್ಕಾರ ಏನಾದ್ರು ನೀರು ಬಿಡ್ತಿನಿ ಅಂದ್ರೆ ನಾನು ಸರ್ಕಾರದ ಜೊತೆ ಮಾತಾಡ್ತಿನಿ.ನಮ್ಮ ಸರ್ಕಾರದವರ್ಯಾರು ಕೂಡ ನೀರು ಬಿಡ್ತಿನಿ ಅಂತಾ ಹೇಳ್ತಿನಿ.ಜಲಮಂಡಳಿ ತೀರ್ಪ ಯಾವ ಆಧಾರದಲ್ಲಿ ನೀರು ಬಿಡಲು ಹೇಳಿದೆ ಗೊತ್ತಿಲ್ಲ.ಜಿಲ್ಲೆಯಲ್ಲಿ ಬಾವಿ ಕೆರೆ ಕಟ್ಟೆಗಳು ಬತ್ತಿಹೋಗಿವೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಂಕಷ್ಟ ಇದೆ.ನನ್ನ 90 ವರ್ಷ ವಯಸ್ಸಿನಲ್ಲಿ ಈ ರೀತಿಯ ನೀರಿನ ಬರದ ಅನುಭವವಾಗಿರಲಿಲ್ಲ.ನೀರು ಬಿಟ್ರೇ ಹೋರಾಟ ಮಾಡೋದು ಅನಿವಾರ್ಯ ಅದನ್ನು ಈಗ್ಲೂ ಮಾಡ್ತೀನಿ.

Shyam.Bapat

ಇತ್ತೀಚಿನದು

Top Stories

//