ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ ಬಿಟ್ಟು ಪಕ್ಷ ಬದಲಿಸುವ ಮಾತೇ ಇಲ್ಲ: ಶಾಸಕ ಭೀಮಾನಾಯಕ್​

ರಾಜ್ಯ15:46 PM January 16, 2019

ಪ್ರವಾಸ ನಿಮಿತ್ತ ಗೋವಾಗೆ ತೆರಳಿದ್ದೆ.ಫೋನ್ ಸ್ವಿಚ್ ಆಫ್ ಆಗಿತ್ತು.ನಾನು ಜಮೀರ್ ಅವರ ಜೊತೆ ಸತತ ಸಂಪರ್ಕದಲ್ಲಿದ್ದೇನೆ.ನಾನು ಕಾಂಗ್ರೆಸ್‌ನಲ್ಲೇ ಇದೀನಿ, ಕಾಂಗ್ರೆಸ್‌ನಲ್ಲೇ ಇರ್ತೀನಿ.ಯಾವುದೇ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ.ಗಣೇಶ್ ಅವರೂ ಕೂಡ ಎಲ್ಲೂ ಹೋಗಲ್ಲ.ವೇಣುಗೋಪಾಲ್ ಭೇಟಿಗೂ ಮುನ್ನ ಭೀಮಾ ನಾಯಕ್ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

//