ಹೋಮ್ » ವಿಡಿಯೋ » ರಾಜ್ಯ

ಮಂತ್ರಿಗಳಿಗೂ ಭದ್ರತೆ ಇಲ್ಲ; ಸಚಿವ ಸಿಟಿ ರವಿ

ರಾಜ್ಯ16:48 PM October 09, 2019

ಮಂತ್ರಿಗಳಿಗೂ ಭದ್ರತೆ ಇಲ್ಲ ಎಂದು ಸಚಿವ ಸಿ.ಟಿ.ರವಿ ಜನರೊಂದಿಗೆ ಮನದ ಮಾತು ಹಂಚಿಕೊಂಡಿದ್ದಾರೆ. ರಾಮನಗದಲ್ಲಿ ಪ್ರವಾಸಿ ಮಿತ್ರರೊಂದಿಗೆ ಚರ್ಚೆ ಮಾಡುವಾಗ ಮಂತ್ರಿಗಳಿಗೇ ಭದ್ರತೆಯಿಲ್ಲ ಎಂದು ನಕ್ಕರು. ಪ್ರವಾಸಿ ಮಿತ್ರರು ವೇತನ ಹೆಚ್ಚಳಕ್ಕೆ ಮನವಿ ಮಾಡಿದರು. ಮಾಧ್ಯಮಗಳನ್ನ ಕಂಡು ತಮ್ಮ ಹೇಳಿಕೆಗೆ ರವಿ ತೇಪೆ ಹಾಕಿದರು. ನಾನೇನು ಸಾಯೋವರೆಗೂ ಮಂತ್ರಿಯಾಗಿರಲ್ಲ ಎಂದು ತೇಪೆ ಹಚ್ಚಲು ಯತ್ನಿಸಿದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading