ಹೋಮ್ » ವಿಡಿಯೋ » ರಾಜ್ಯ

ಉಮೇಶ್ ಜಾಧವ್​ಗೆ ಯಾವುದೇ ಕಾನೂನು ತೊಡಕಾಗದು - ವಕೀಲ ದಿವಾಕರ್

ರಾಜ್ಯ16:19 PM March 06, 2019

ಉಮೇಶ್ ಜಾಧವ್ ರಾಜೀನಾಮೆ ವಿಚಾರದಲ್ಲಿ ರಾಜೀನಾಮೆ ಅಂಗೀಕಾರ ತಡವಾಗಬಹುದು. ಅದು ಜಾಧವ್ ಅನರ್ಹತೆಗೆ ಕಾರಣವಾಗುವುದಿಲ್ಲ. ಜಾಧವ್​ ಅವರಿಗೆ ಕಾನೂನಿನ ಪ್ರಕಾರ ಯಾವುದೇ ತೊಂದರೆಯಾಗುವುದಿಲ್ಲ. ರಾಜೀನಾಮೆ ನೀಡಿರುವುದರಿಂದ ಅನರ್ಹಗೊಳಿಸುವುದು ಕಷ್ಟ. ಉಮೇಶ್​ ಜಾಧವ್​ ಚುನಾವಣೆಗೆ ಸ್ಪರ್ಧಿಸಬಹುದು ಎಂದು ವಕೀಲ ದಿವಾಕರ್​ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//