ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯಲ್ಲಿ ಯಾವದೇ ಅಸಮಾಧಾನವಿಲ್ಲ: ಆರೋಪಗಳೆಲ್ಲವೂ ಊಹಾಪೋಹ: ಶ್ರೀರಾಮುಲು

ರಾಜ್ಯ18:06 PM August 22, 2019

ಸಚಿವ ಶ್ರೀರಾಮುಲು ರಾಯಚೂರಿನಲ್ಲಿ ಹೇಳಿಕೆ.ಸಂಸದರ ಕಚೇರಿ ಉದ್ಘಾಟಿಸಿ ಹೇಳಿಕೆ.ನಿನ್ನೆಯಿಂದ ನೆರೆ ಹಾವಳಿ ಪ್ರದೇಶಕ್ಕೆ ಹೋಗುತ್ತಿದ್ದೇವೆ.ಈಗ ಯಾದಗಿರಿಗೆ ಹೋಗುತ್ತವೆ.ಐದು ದಿನಗಳಲ್ಲಿ ಐದು ದಿನಗಳಲ್ಲಿ ಜೆಸ್ಕಾಂರಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು.ಕೇಂದ್ರ ಸರಕಾರವು ತಂಡ ಬಂದು ಸಮಿಕ್ಷೆ ಮಾಡುತ್ತದೆ.ಈ ನಂತರ ಇಲ್ಲಿ ಅವಶ್ಯವಿರುವಷ್ಟು ಹಣ ನೀಡುತ್ತಾರೆ.ಭತ್ತ ವಿಮೆ ನೀಡುವ ಬಗ್ಗೆಯೂ ಸರಕಾರದಿಂದ ಸೂಚನೆ ನೀಡುತ್ತೇವೆ.

Shyam.Bapat

ಇತ್ತೀಚಿನದು Live TV

Top Stories