ಹೋಮ್ » ವಿಡಿಯೋ » ರಾಜ್ಯ

ನಾನು ಮತ್ತು ರಮೇಶ ಜಾರಕಿಹೊಳಿ ಬಿಜೆಪಿ ಪಕ್ಷ ಸೇರುವ ಪ್ರಶ್ನೆಯೆ ಇಲ್ಲ: ಲಖನ್ ಜಾರಕಿಹೊಳಿ

ರಾಜ್ಯ17:51 PM December 31, 2018

ಬೆಳಗಾವಿ ಬ್ರೇಕಿಂಗ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಮುನಿಸು ವಿಚಾರ,ಗೋಕಾಕ್ ನಲ್ಲಿ ಸಹೋದರ ಲಖನ್ ಜಾರಕಿಹೊಳಿ ಹೇಳಿಕೆ.ಕಾಂಗ್ರೆಸ್ ಪಕ್ಷದ ಮುಖಂಡರ ರಮೇಶ ಜಾರಕಿಹೊಳಿ ಮನವೊಲಿಸಬೇಕು.ಕೇವಲ ಸತೀಶ್ ಜಾರಕಿಹೊಳಿ ಮಾತ್ರ ಈ ಜವಾಬ್ದಾರಿ ನೀಡಬಾರದು.ನಮ್ಮ ಸಂಪರ್ಕಕ್ಕೂ ಸಹೋದರ ರಮೇಶ ಜಾರಕಿಹೊಳಿ ಸಿಕಿಲ್ಲ.ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯಬೇಕು ಎಂಬುದು ನಮ್ಮ ಬಯಕೆ.

Shyam.Bapat

ಇತ್ತೀಚಿನದು

Top Stories

//