ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ

ರಾಜ್ಯ16:22 PM March 05, 2019

ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಸುಮಲತಾ ಮಂಡ್ಯದಲ್ಲಿ ಪಕ್ಷೇತರ ಸ್ಪರ್ಧೆಸುವ ವಿಚಾರ.ಪಕ್ಷೇತರರಾಗಿ ನಿಲ್ತಾರೆಂದ್ರೆ ತಡೆಯೋಕೆ ಆಗೋಲ್ಲ.ನಮ್ಮ ಪಾರ್ಟಿ ಟಿಕೆಟ್ ಕೊಡೋಕೆ ಕಷ್ಟ ಆಗ್ಬಿಟ್ಟಿದೆ.ಯಾಕೆಂದರೆ ಮಂಡ್ಯದಲ್ಲಿ ಜೆಡಿಎಸ್ ಸಿಟ್ಟಿಂಗ್ ಎಂಪಿ ಇದ್ದಾರೆ.ಈ ರೀತಿಯಾಗಿ ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಿದೆ.ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ಕೊಡುವ ಪ್ರಶ್ನೆಯೇ ಬರುವುದಿಲ್ಲ.ಪಕ್ಷೇತರರಾಗಿ ನಿಲ್ತಾರಂದ್ರೆ ನಾವೇನು ಮಾಡೋಕೆ ಆಗೋಲ್ಲ.

Shyam.Bapat

ಇತ್ತೀಚಿನದು Live TV

Top Stories