ಮೈಸೂರು: IMA ಪ್ರಕರಣದಲ್ಲಿ ಯಾರನ್ನೂ ಕ್ಷಮಿಸುವ ಪ್ರಶ್ನೆಯಿಲ್ಲ.ಮೈಸೂರಿನಲ್ಲಿ ಗೃಹಸಚಿವ M.B.ಪಾಟೀಲ್ ಹೇಳಿಕೆ.ಸಚಿವರಾಗಿದ್ದರೂ ಸರಿ, ಶಾಸಕರಾಗಿದ್ದರೂ ಸರಿ.ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ.ದಿಢೀರನೆ ಬಿಜೆಪಿಯವರಿಗೆ ಸಿಬಿಐ ಮೇಲೆ ನಂಬಿಕೆ.ಹಣ ಕಳೆದುಕೊಂಡವರಿಗೆ ಹಣ ವಾಪಸ್ ನಮ್ಮ ಗುರಿ.ಇಂಥ ಬೇರೆ ಕಂಪನಿ ತಲೆಎತ್ತದಂತೆ ನೋಡ್ತೀವಿ.ಮೈಸೂರಿನಲ್ಲಿ ಗೃಹಸಚಿವ ಎಂ.ಬಿ.ಪಾಟೀಲ್ ಹೇಳಿಕೆ.
Shyam.Bapat
Share Video