ಹೋಮ್ » ವಿಡಿಯೋ » ರಾಜ್ಯ

ಇಂಥದ್ದೇ ಖಾತೆ ಬೇಕೆಂಬ ಡಿಮ್ಯಾಂಡ್ ಇಲ್ಲ; ವಿ ಸೋಮಣ್ಣ

ರಾಜ್ಯ09:27 AM August 20, 2019

BSY ಆಪ್ತ ಸೋಮಣ್ಣಗೆ ಮಂತ್ರಿಗಿರಿ ಭಾಗ್ಯ. ತಡರಾತ್ರಿ ಸೋಮಣ್ಣಗೆ ಬಿಎಸ್ವೈ ಕರೆ. ಸಚಿವರಾಗಿ ಪ್ರಮಾಣ ಸ್ವೀಕರಿಸಲು ಆಹ್ವಾನ. ನನ್ನ ಮೇಲೆ ನಂಬಿಕೆ ಇಟ್ಟ ಹೈಕಮಾಂಡ್ಗೆ ಧನ್ಯವಾದ. ಪಕ್ಷಕ್ಕಾಗಿ, ಜನರ ಸೇವೆಗಾಗಿ ಶ್ರಮ ವಹಿಸುತ್ತೇನೆ. ನ್ಯೂಸ್ 18ಗೆ ಸೋಮಣ್ಣ EXCLUSIVE ಹೇಳಿಕೆ.

sangayya

ಇತ್ತೀಚಿನದು Live TV