ಹೋಮ್ » ವಿಡಿಯೋ » ರಾಜ್ಯ

ಸರ್ಕಾರಕ್ಕೆ ಆಪತ್ತಿಲ್ಲ, ಆಪರೇಷನ್​ ಹಸ್ತ ಮಾಡಲ್ಲ; ಸಚಿವ ಆರ್​.ವಿ. ದೇಶಪಾಂಡೆ

ರಾಜ್ಯ12:35 PM July 03, 2019

ಕಲಬುರಗಿ ಜಿಲ್ಲೆಯಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಬರಪ್ರವಾಸ ಕೈಗೊಂಡಿದ್ದು, ಅದಕ್ಕೂ ಮೊದಲು ಗಾಣಗಾಪುರಕ್ಕೆ ಭೇಟಿ ನೀಡಿ ದರ್ಶನ ಪಡೆದ್ರು. ದತ್ತ ಪಾದುಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಆರ್. ವಿ ದೇಶಪಾಂಡೆ, ಸರ್ಕಾರ ಉಳಿಯಲಿ ಎಂದು ಪ್ರಾರ್ಥಿಸಲು ಹೋಗಿಲ್ಲ.. ಶಾಸಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.. ಅವರಿಗೆ ಬುದ್ಧಿಕೊಡೋ ಶಕ್ತಿ ದೇವರಿಗೆ ಮಾತ್ರ ಇದೆ.. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.. ಇನ್ನು ಸರ್ಕಾರಕ್ಕೆ ಯಾವುದೇ ತೊಂದರೆಯಾಗಲ್ಲ.. ನಾವು ಅಪರೇಷನ್ ಹಸ್ತ ಮಾಡಲ್ಲ, ಅಪರೇಷನ್ ಮಾಡ್ತೀವೆಂದು ಯಾವ ನಾಯಕರೂ ಹೇಳಿಲ್ಲ ಎಂದಿದ್ದಾರೆ.

sangayya

ಇತ್ತೀಚಿನದು Live TV

Top Stories