ಹೋಮ್ » ವಿಡಿಯೋ » ರಾಜ್ಯ

ಐಟಿ ರೇಡ್​ಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ: ಶೋಭಾ ಕರಂದ್ಲಾಜೆ

ರಾಜ್ಯ18:07 PM March 28, 2019

ರಾಜ್ಯಾದ್ಯಂತ ನಡೆದಿರುವ ಐಟಿ ರೇಡ್‍ಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದ ವ್ಯಕ್ತಿಗಳಿಂದ ದೊಡ್ಡ ಪ್ರಮಾಣದ ಹಣ ಚಲಾವಣೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಹಾಗಾಗಿ ಐಟಿ ರೇಡ್ ನಡೆದಿರಬಹುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ಅಧಿಕ ಪ್ರಮಾಣದ ಹಣ ಚಲಾವಣೆಯಾಗಿದ್ರೆ ಐಟಿ ರೇಡ್ ನಡೆಯುತ್ತೆ. ಅಧಿಕಾರಿಗಳ ಚಲನ-ವಲನಗಳನ್ನ ಗಮನಿಸಿ ಕ್ರಮ ಕೈಗೊಳ್ಳಲಾಗುತ್ತೆ.

Shyam.Bapat

ಇತ್ತೀಚಿನದು Live TV

Top Stories