ಹೋಮ್ » ವಿಡಿಯೋ » ರಾಜ್ಯ

ನಿಖಿಲ್ ನನ್ನ ನಡುವೆ ಯಾವುದೇ ವೈಷಮ್ಯವಿಲ್ಲ: ಅನ್ನದಾನಿ

ರಾಜ್ಯ11:12 AM April 29, 2019

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಅನ್ನದಾನಿ ತಮ್ಮ ಅಧಿಕೃತ ಫೇಸ್ಬುಕ್ ಅಕೌಂಟ್ನಲ್ಲಿ ಸ್ಪಷ್ಟನೆ ವಿಡಿಯೋ ಅಪ್ಲೋಡ್ ಈ ವಿಡಿಯೋ ಶೇರ್ ಮಾಡುವ ಮೂಲಕ ವಿರೋಧಿ ಗಳಿಗೆ ತಲುಪಿಸಿ ಎಂದು ಬರೆದುಕೊಂಡಿರೋ ಅನ್ನದಾನಿ. ನಿಖಿಲ್ ನನ್ನ ನಡುವೆ ಯಾವುದೇ ವೈಷಮ್ಯವಿಲ್ಲ ಅಂತಾ ವಿಡಿಯೋ ಅಪ್ಲೋಡ್ ಮಾಡಿರೋ ಶಾಸಕ.

Shyam.Bapat

ಇತ್ತೀಚಿನದು Live TV

Top Stories

//