ಹೋಮ್ » ವಿಡಿಯೋ » ರಾಜ್ಯ

ನಾಳೆ ಚಿಕ್ಕಮಗಳೂರಿನಲ್ಲಿ ಯಾವುದೇ ಪ್ರತಿಭಟನೆಗಳಿಲ್ಲ, ಭಾರತ್ ಬಂದ್ ಬಿಸಿ ಇಲ್ಲ

ರಾಜ್ಯ08:32 PM IST Jan 08, 2019

ಭಾರತ್ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮೊದಲ ದಿನ ನೀರಸ ಪ್ರತಿಕ್ರಿಯೆ. ನಾಳೆ ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ ಗಳಿಲ್ಲ. ಬಂದ್ ಗೆ ಬೆಂಬಲ, ಎರಡನೇ ದಿನ ಕೂಡ ಚಿಕ್ಕಮಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ಸಾಧ್ಯತೆ. ಶಾಲಾ-ಕಾಲೇಜು ಗಳಿಗೆ ರಜೆ ಇಲ್ಲ. ನಾಳೆಯೂ ಕೆ.ಎಸ್.ಆರ್.ಟಿ.ಸಿ‌, ಬ್ಯಾಂಕ್, ಅಂಚೆ ಕಚೇರಿ ಬಂದ್ ಅಂತಾ ಹೇಳುಲಾಗುತ್ತಿದೆ. ಇವತ್ತೇ ಬಸ್, ಆಟೋ, ಟ್ಯಾಕ್ಸಿ ಬಂದ್ ಆಗಿರಲಿಲ್ಲ, ನಾಳೆ ಬಂದ್ ಆಗೋದು ಅನುಮಾನ. ಜನಜೀವನ ಇಂದೇ ಎಂದಿನಂತಿತ್ತು, ನಾಳೆಯೂ ಅದೇ ರೀತಿ ಮುಂದುವರೆಯಬಹುದು. ನಾಳೆ ಚಿಕ್ಕಮಗಳೂರಿಗೆ ಭಾರತ್ ಬಂದ್ ಬಿಸಿ ಇಲ್ಲ

Shyam.Bapat

ಇತ್ತೀಚಿನದು Live TV