ಹೋಮ್ » ವಿಡಿಯೋ » ರಾಜ್ಯ

ಸಚಿವ ಸಂಪುಟದ ಅನೇಕ ಸದಸ್ಯರು ಕುಂಭಕರ್ಣ ನಿದ್ದೆಯಲ್ಲಿದ್ದಾರೆ: ಬಿಎಸ್​ವೈ

ರಾಜ್ಯ16:12 PM January 28, 2019

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ.ಸಿಎಂ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರ.ಸಚಿವ ಪುಟ್ಟರಾಜು ಹೇಳಿಕೆ ವಿಚಾರ.ಇದು ಒಂದು ಎರಡು ದಿನದ ವಿಚಾರ ಅಲ್ಲ.ಮೈತ್ರಿ ಸರ್ಕಾರದಲ್ಲಿ ಸಮಸ್ಯೆ ಇದ್ರೆ ರಾಜ್ಯದ ಜನರ ಸಮಸ್ಯೆ ಕೇಳುವವರು ಯಾರು?ರಾಜ್ಯದಲ್ಲಿ ಬರ ಇದೆ ಜನರ ಬಳಿ ಸರ್ಕಾರ ಹೋಗ್ತಿಲ್ಲ.ಇಂದಿನ ಸಿಎಂ ಹೇಳಿಕೆ ಆಶ್ಚರ್ಯ ತರಿಸಿದೆ.ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದು ಬಹಿರಂಗವಾಗಿದೆ.‌ಇಷ್ಟಾದ್ರು ಸಚಿವ ಸಂಪುಟ ಸದಸ್ಯರು ಕುಂಬಕರ್ಣನ ನಿದ್ದೆಯಲ್ಲಿದ್ದಾರೆ‌‌.ಅವ್ರ ಗೊಂದಲ ಬಗೆಹರಿಸಿಕೊಳ್ಳದೆ ಆಪರೇಷನ್ ಕಮಲ ಅಂತ ಆರೋಪಿಸ್ತಾರೆ‌‌.ರಾಜ್ಯದಲ್ಲಿ ಬರ ನಿರ್ವಹಿಸಲು ಸರ್ಕಾರ ಕ್ರಮ ಕೈಗೊಳ್ತಿಲ್ಲ.ಕೆರೆ ತುಂಬಿಸುವ ಕಾರ್ಯ ಆಗ್ತಿಲ್ಲ.ಕೇಂದ್ರದಿಂದ ಅನುದಾನ ತರಿಸಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ‌.ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ.‌ಮೈತ್ರಿ ಸರ್ಕಾರದ ಗೊಂದಲ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕಾಗಿದೆ.

Shyam.Bapat

ಇತ್ತೀಚಿನದು

Top Stories

//