ಹೋಮ್ » ವಿಡಿಯೋ » ರಾಜ್ಯ

ಚಳ್ಳಕೆರೆಯಲ್ಲಿ ಮೊಹರಂ ಹಬ್ಬ ಆಚರಣೆ ವೇಳೆ ಕೆಂಡ ಹಾಯುವಾಗ ಆಯ ತಪ್ಪಿ ಬಿದ್ದ ಯುವಕ

ರಾಜ್ಯ12:59 PM September 13, 2019

ಚಳ್ಳಕೆರೆ: ಕೆಂಡ ಆಯುವಾಗ ಆಯ ತಪ್ಪಿ ಬಿದ್ದ ಯುವಕ.ಚಳ್ಳಕೆರೆಯ ಬೇಡರೆಡ್ಡಿಹಳ್ಳಿಯಲ್ಲಿ ಘಟನೆ.ಮೊಹರಂ ಹಬ್ಬ ಆಚರಣೆ ವೇಳೆ ಅವಘಡ.ದೇವರನ್ನು ಹೊತ್ತು ಕೆಂಡ ಆಯುವಾಗ ಅವಘಡ.ಆಯತಪ್ಪಿಕೆಂಡಕ್ಕೆ ಬಿದ್ದ ಯುವಕ ಚಂದ್ರಶೇಖರ್.ಗಂಭೀರ ಗಾಯ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗ್ರಾಮ.ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading