ಹೋಮ್ » ವಿಡಿಯೋ » ರಾಜ್ಯ

ಗಾಂಜಾ ಸೇವಿಸಿ ಮರದ ಮೇಲೆ ನೇತಾಡಿದ ವ್ಯಕ್ತಿ: ಬಿದ್ದ ವ್ಯಕ್ತಿಯಯನ್ನು ರಕ್ಷಿಸಿದ ಸಾರ್ವಜನಿಕರು

ರಾಜ್ಯ01:31 PM IST Jan 12, 2018

ನ್ಯೂಸ್ 18 ಕನ್ನಡ ಶಿವಮೊಗ್ಗ : ಅನಾಮದೇಯ ವ್ಯಕ್ತಿಯೊಬ್ಬ ವೇಳೆ ಮರ ಹತ್ತಿ ರೆಂಬೆಯಿಂದ ರೆಂಬೆಗೆ ಮಂಗನಂತೆ ನೇತಾಡಿ 30 ಡಿ ಎತ್ತರದ ಮರದಿಂದ ನೆಲಕ್ಕೆ ಬಿದ್ದ ಘಟನೆ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ನಡೆದಿದೆ. ಕಳೆದ ರಾತ್ರಿ ಮರಕ್ಕೆ ಹತ್ತಿದ ಅಪರಿಚಿತ ಗಾಂಜಾ ವ್ಯಸನಿ ವ್ಯಕ್ತಿ ಹೈಡ್ರಾಮ ಮಾಡಿದ್ದ. ಮರದಲ್ಲಿ ಸರ್ಕಸ್ ಮಾಡ್ತಿದ್ದ. ಈತನ ಅವಾಂತರ ಕಂಡು ಜನರು ಟಾರ್ಪಲ್ ಹಿಡಿದು ಆತನ ರಕ್ಷಣೆಗೆ ಮುಂದಾಗಿದ್ದರು. ಆದರೆ ಆತ ನೇರವಾಗಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

webtech_news18

ಇತ್ತೀಚಿನದು Live TV