ಹೋಮ್ » ವಿಡಿಯೋ » ರಾಜ್ಯ

ಶ್ರೀಲಂಕಾದಲ್ಲಿ ನಡೆದ ಕೃತ್ಯವನ್ನು ಇಡೀ ವಿಶ್ವ ಖಂಡನೆ ಮಾಡಿದೆ: ಡಾ.ಜಿ.ಪರಮೇಶ್ವರ್

ರಾಜ್ಯ09:13 PM IST Apr 24, 2019

ರಮೇಶ್ ಗೌಡ ಅಂತಿಮ ದರ್ಶನ ಬಳಿಕ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ.ಶ್ರೀಲಂಕಾದಲ್ಲಿ ನಡೆದ ಕೃತ್ಯವನ್ನು ಇಡೀ ವಿಶ್ಚ ಖಂಡನೆ ಮಾಡಿದೆ.ಇಂತಹ ಘಟನೆ ಎಲ್ಲೂ ನಡೀಬಾರದು.ಇಂತಹ ವಿದ್ವಂಸಕ ಕೃತ್ಯ ಮಾಡಿದವರಿಗೆ ಶಿಕ್ಷೆ ಆಗಬೇಕು.ರಮೇಶ ಆತ್ಮಹತ್ಯೆ ಶಾಂತಿ ಸಿಗಲಿ ,ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ಬರಲಿ.ಐಸಿಸ್ ಉಗ್ರ ಸಂಘಟನೆ ಹತ್ತಿಕ್ಕಲು ಇಡೀ ವಿಶ್ವವೇ ಒಂದಾಗಬೇಕಿದೆ.ಭಾರತ ಕೂಡ ಇಂಥಹ ಸಂಘಟನೆ ಹತ್ತಿಕ್ಕಲು ಒತ್ತಾಯ ಮಾಡಿದೆ.

Shyam.Bapat

ಇತ್ತೀಚಿನದು Live TV