ಹೋಮ್ » ವಿಡಿಯೋ » ರಾಜ್ಯ

ಅರಸೀಕೆರೆ ಶಾಸಕ ಶಿವಲಿಂಗೆಗೌಡರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

ರಾಜ್ಯ10:04 AM September 25, 2019

ಹಾಸನ:ಸಾರ್ವಜನಿಕರಿಂದ ಅರಸೀಕೆರೆ ಶಾಸಕ ಶಿವಲಿಂಗೆಗೌಡರಿಗೆ ತರಾಟೆ,ಭ್ರಷ್ಟ ಹಾಗೂ ಅನುರ್ಚಿತ ವರ್ತನೆ ತೋರುತ್ತಿದ್ದ ಕಾರ್ಯದರ್ಶಿ ವಜಾ ಮಾಡುವಂತೆ ಸಾರ್ವಜನಿಕರಿಂದ ತರಾಟೆ,ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹೊಸಕಲ್ಲ ನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಲ್ಲಿ ನಡೆದ ಘಟನೆ,ಸಾರ್ವಜನಿಕ ಹಣ ದುರ್ಬಳಕೆ ಹಾಗೂ ಅನುಚಿತ ವರ್ತನೆ ತೋರುತ್ತಿದ್ದ ಕಾರ್ಯದರ್ಶಿ ರಾಜಪ್ಪ,ಭ್ರಷ್ಟ ಕಾರ್ಯದರ್ಶಿ ರಕ್ಷಣೆ ಮಾಡಬೇಡಿ ಎಂದು ಶಾಸಕರಿಗೆ ಸಾರ್ವಜನಿಕರ ಆವಾಜ್,ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಕಾರ್ಯದರ್ಶಿ ಅಮಾನತು ಮಾಡಿದ ಶಾಸಕ ಶಿವಲಿಂಗೇಗೌಡ.

Shyam.Bapat

ಇತ್ತೀಚಿನದು Live TV

Top Stories

//