ಹೋಮ್ » ವಿಡಿಯೋ » ರಾಜ್ಯ

ಇಂಥ ನೂರಾರು ಸಿದ್ದರಾಮಯ್ಯ, ರಾಹುಲ್ ಗಾಂಧಿ ಬಂದು ಹೋದರೂ ಈ ದೇಶಕ್ಕೆ ಏನೂ ಆಗಲ್ಲ: ಯತ್ನಾಳ್​​

ರಾಜ್ಯ17:17 PM February 25, 2020

ವಿಜಯಪುರ: ಬಿಜೆಪಿ ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತಪಾತ ಆಗುತ್ತದೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ತಿರುಗೇಟು ನೀಡಿದರು. ಸಿದ್ದರಾಮಯ್ಯ ಯಾಕೋ ಹಾದಿ ಬಿಡುತ್ತಿದ್ದಾರೆ. ಅವರು ಯಾಕೆ ರಕ್ತಪಾತ ಮಾಡುತ್ತಾರೋ ಗೊತ್ತಿಲ್ಲ. ದೇಶದಲ್ಲಿ ದಂಗೆ ಏಳಿಸುವುದು, ಅಶಾಂತಿ ಮೂಡಿಸುವುದು ಅವರ ಉದ್ದೇಶವಾಗಿದೆ. ಇಂಥ ನೂರು ಸಿದ್ದರಾಮಯ್ಯ, ಸಾವಿರ ರಾಹುಲ್ ಗಾಂಧಿ ಬಂದುಹೋದರೂ ಈ ದೇಶಕ್ಕೆ ಏನೂ ಮಾಡಲು ಆಗುವುದಿಲ್ಲ ಎಂದು ಯತ್ನಾಳ ಟೀಕಿಸಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading