ಹೋಮ್ » ವಿಡಿಯೋ » ರಾಜ್ಯ

ನಾಳೆ ಫಲಿತಾಂಶದ ನಂತರ ನಿಜಾಂಶ ಹೊರಬರುತ್ತದೆ

ರಾಜ್ಯ19:03 PM July 21, 2019

ಪ್ರಜ್ವಲ್ ರೇವಣ್ಣ ಹೇಳಿಕೆ.ರೆಸಾರ್ಟ್ ಆಗಮನದ ವಿಚಾರ..?ಇಂದು ಎಲ್ಲರೊಂದಿಗೆ ಆರೋಗ್ಯಕರ ಚರ್ಚೆಗೆ ಬಂದಿದ್ದೆ.ಅದನ್ನ ಹೊರತುಪಡಿಸಿ ಮತ್ತೇನಿಲ್ಲ.ನಾಳೆ ಸಿಎಂ ಕುಮಾರಸ್ವಾಮಿಯಿಂದ ವಿಶ್ವಾಸಮತ ಯಾಚನೆ ಮಾಡಲಾಗುತ್ತದೆ.ಅತೃಪ್ತರೊಂದಿಗೆ ಈಗಾಗಲೆ‌ ಮಾತನಾಡಲಾಗುತ್ತಿದೆ.ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ.ಯಾವ ಅತೃಪ್ತರೊಂದಿಗೆ ಮಾತನಾಡಿದ್ದೀರ ಮಾಡಿದ್ದೀರ..?ಎಲ್ಲಾ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ.ನಾಳೆ ಶಾಸಕರು ಸದನಕ್ಕೆ ಬರುತ್ತಾರೆ.ನಾಳೆ ಎಲ್ಲಾ ಗೊಂದನಗಳಿಗೆ ತೆರೆ ಬೀಳಲಿದೆ.ಸ್ಪೀಕರ್ ನಡೆ ವಿಚಾರ...?ಸಂವಿಧಾನ ಬದ್ದವಾಗಿ ಸ್ಪೀಕರ್ ನಡೆದುಕೊಳ್ಖುತ್ತಿದ್ದಾರೆ.ಸ್ಪೀಕರ್ ನಿರ್ಧಾರ ಸಂವಿಧಾನಾತ್ಮಕವಾಗಿ ಕ್ರಮಬದ್ದವಾಗಿದೆ.ವಾಜಪೇಯಿಯವರ ಕಾಲದಲ್ಲೂ ಹತ್ತು ದಿನದ ಚರ್ಚೆ ಆಗಿದೆ.ನಂತರ ವಿಶ್ವಾಸಮತ ಯಾಚನೆಯಾಗಿದೆ.ಸ್ಪೀಕರ್ ನಿಲುವು ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ.ಸರ್ಕಾರ ರಚೆನೆ‌ ಮಾಡುತ್ತಿದ್ದೇವೆ ಎನ್ನುತ್ತಿರುವ ಶಾಸಕರು..?ಬಿಜೆಪಿಯವರ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ.

Shyam.Bapat

ಇತ್ತೀಚಿನದು

Top Stories

//