ಹೋಮ್ » ವಿಡಿಯೋ » ರಾಜ್ಯ

ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಸತ್ಯಕ್ಕೆ ಜಯ ಸಿಕ್ಕಿದೆ, ನಾನೀಗ ನಿರಾಳ; ಕೆಜೆ ಜಾರ್ಜ್​

ರಾಜ್ಯ15:33 PM November 22, 2019

ಬೆಂಗಳೂರು(ನ.21): ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಡಿವೈಎಸ್​​ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೀಗ ಮಾಜಿ ಸಚಿವ ಕೆ.ಜೆ. ಜಾರ್ಜ್​​​ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಕ್ಲೀನ್​​ಚಿಟ್​​ ನೀಡಿದೆ. ಈ ಪ್ರಕರಣ ಸಂಬಂಧ ಸಿಬಿಐ ಮಡಿಕೇರಿ ನ್ಯಾಯಲಯಕ್ಕೆ ನೀಡಿರುವ ‘ಬಿ’ ರಿಪೋರ್ಟ್​​ನಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್​​ ಮತ್ತು ಹಿರಿಯ ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ, ಎ.ಎಂ. ಪ್ರಸಾದ್​​ ದೋಷಮುಕ್ತರು ಎಂದು ಉಲ್ಲೇಖಿಸಿದೆ.

webtech_news18

ಇತ್ತೀಚಿನದು Live TV

Top Stories

//