ಹೋಮ್ » ವಿಡಿಯೋ » ರಾಜ್ಯ

ಕಾವೇರಿಯ ತೀರ್ಥ ಗಂಗಾ ನದಿಯ ತೀರ್ಥಕ್ಕಿಂತಲೂ ಪವಿತ್ರವಾದುದು: ವಿಠಲಾಚಾರಿ

ರಾಜ್ಯ09:05 AM October 18, 2019

ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಗುರುವಾರ ಮಧ್ಯರಾತ್ರಿ ತೀರ್ಥೋದ್ಭವವಾಗಲಿದ್ದು, ಭಕ್ತರು ಈ ಪವಿತ್ರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೊಡಗಿನತ್ತ ಆಗಮಿಸುತ್ತಿದ್ದಾರೆ. ಈಗಾಗಲೇ ಹೊರರಾಜ್ಯಗಳ ಭಕ್ತರು ಕೊಡಗಿಗೆ ಆಗಮಿಸಿದ್ದಾರೆ.

Shyam.Bapat

ಇತ್ತೀಚಿನದು

Top Stories

//