ಹೋಮ್ » ವಿಡಿಯೋ » ರಾಜ್ಯ

ಸುಪ್ರೀಂಕೋರ್ಟ್​ ಸ್ಪೀಕರ್​ಗೆ ಬಹಳಾ ಉತ್ತಮ ಡೈರೆಕ್ಷನ್ ಕೊಟ್ಟಿದೆ

ರಾಜ್ಯ17:49 PM July 17, 2019

ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನ ನಾನು ಸ್ವೀಕರ ಮಾಡ್ತೀನಿ.ಬಹಳ ಉತ್ತಮ ಡೈರೆಕ್ಷನ್ ಸ್ಪೀಕರ್ ಗೆ ಕೊಟ್ಟಿದೆ. ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಿಲು ಬೇಕಾಗಿದೆ.ನಾವು ವಿರುದ್ದವಾಗಿ ವೋಟ್ ಮಾಡ್ತೀನಿ.ನಾಳೆವರೆಗೂ ಕಾಯುವ ಅವಶ್ಯಕತೆ ಇಲ್ಲ.. ಮಾನ ಮರ್ಯಾದೆ ಇದ್ರೆ ಇವತ್ತೆ ಸಿಎಂ ರಾಜಿನಾಮೆ ಕೊಡಲಿ.ನಮ್ಮ ನಿಲುವಿನ ಪ್ರಶ್ನೆ ಇಲ್ಲ. ಸುಪ್ರಿಂ ಕೋರ್ಟ್ ಹೇಳಿದಂತೆ ಮಾನ್ಯ ಸ್ಪೀಕರ್ ನಡೆದುಕೊಳ್ತಾರೆ ಅನ್ನೋ ನಂಬಿಕೆಯಿದೆ.ನ್ಯೂಸ್ 18 ಕನ್ನಡಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//