ಹೋಮ್ » ವಿಡಿಯೋ » ರಾಜ್ಯ

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು

ರಾಜ್ಯ10:57 AM January 04, 2019

ಹೆಚ್.ಡಿ.ಕೋಟೆ ತಾಲೂಕಿನ ಶಿಂಡೇನಹಳ್ಳಿಯಲ್ಲಿ ಘಟನೆ.ಸುಮಾರು 1.5 ಎಕರೆ ವಿಸ್ತೀರ್ಣದ ಕಬ್ಬು ನಾಶ. ಶಿಂಡೇನಹಳ್ಳಿ ಗ್ರಾಮದ ಜಮೀನು. ಕಬ್ಬಿನ ತೋಟದ ಪಕ್ಕದಲ್ಲಿಯೇ ಇದ್ದ ಟ್ರಾನ್ಸ್ ಫಾರ್ಮರ್.ಟ್ರಾನ್ಸ್ ಫಾರ್ಮರ್ ನಿಂದ ಹೊರ ಬಂದ ಬೆಂಕಿ ಕಿಡಿ. ಕಟಾವಿಗೆ ಬಂದಿದ್ದೆ ಕಬ್ಬಿನ ಬೆಳೆ ಸಂಪೂರ್ಣ ನಾಶ.

Shyam.Bapat

ಇತ್ತೀಚಿನದು

Top Stories

//