ಹೋಮ್ » ವಿಡಿಯೋ » ರಾಜ್ಯ

ವಿದ್ಯಾರ್ಥಿಗೆ ಶಿಕ್ಷಕನಿಂದ ಕ್ಲಾಸ್ ರೂಮ್​ನಲ್ಲೇ ಹಲ್ಲೆ

ರಾಜ್ಯ14:06 PM October 18, 2019

ರಾಜಾಜಿನಗರ: ಸ್ಟೂಡೆಂಟ್ಸ್ ಮುಂದೆಯೇ ಮನ ಬಂದಂತೆ ಹಲ್ಲೆ.ಕ್ಲಾಸ್ ರೂಮಲ್ಲಿ ಅಟ್ಟಾಡಿಸಿ, ಬ್ಯಾಗ್ ಎಸೆದು ಹಲ್ಲೆ.ಸ್ಟಿಕ್ ಮುರಿದ ಅನ್ನೋ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ.ಹರೀಶ್, ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಿಕ್ಷಕ.ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರೋ ವಿಡಿಯೋವನ್ನು ರೆಕಾಡ್೯ ಮಾಡಿದ ಕ್ಲಾಸ್ ರೂಮ್ ನಲ್ಲಿರೋ ಸ್ಟೂಡೆಂಟ್ಸ್.ನಂತ್ರ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್.ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ಘಟನೆ.ಹಲ್ಲೆಗೊಳಗಾದ ವಿದ್ಯಾರ್ಥಿ ರವಿ, ಸದ್ಯ ಕಾಲೇಜಿಗೆ ಬರ್ತಿಲ್ಲ.ಹಲ್ಲೆ ಮಾಡಿದ ಶಿಕ್ಷಕ ಹರೀಶ್ ಕೂಡ ಸದ್ಯ ಎಸ್ಕೇಪ್.

Shyam.Bapat

ಇತ್ತೀಚಿನದು Live TV

Top Stories