ಹೋಮ್ » ವಿಡಿಯೋ » ರಾಜ್ಯ

ಮೈಸೂರಿನ ನೆರೆ ಪ್ರದೇಶಗಳಿಗೆ ಭೇಟಿ‌ ನೀಡಿದ ನೂತನ ಸಚಿವ ಆರ್.ಅಶೋಕ್

ರಾಜ್ಯ15:46 PM August 22, 2019

ನೆರೆ ಪ್ರದೇಶಗಳ ವೀಕ್ಷಣೆ.ಹುಣಸೂರು ಹಾಗೂ ಪಿರಿಯಾಪಟ್ಟಣ ಭಾಗಕ್ಕೆ ಭೇಟಿ ನೀಡಿದ ಸಚಿವರು.ಸಿಎಂ ಬಿಎಸ್ವೈ ಸೂಚನೆ ಮೇರೆಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅಶೋಕ್.ಸಚಿವ ಅಶೋಕ್‌ಗೆ ಶಾಸಕ ನಾಗೇಂದ್ರ ಸಾಥ್.ನೆರೆ ಪ್ರದೇಶದ ಬಗ್ಗೆ ಮಾಹಿತಿ ನೀಡಿದ ಡಿಸಿ ಅಭಿರಾಮ್ ಜಿ ಶಂಕರ್.ಎಷ್ಟು ಪ್ರಮಾಣದಲ್ಲಿ ಸಮಸ್ಯೆಯಾಗಿದೆ ಎಂದು ಮಾಹಿತಿ ಪಡೆದುಕೊಂಡ ಆರ್.ಅಶೋಕ್.

Shyam.Bapat

ಇತ್ತೀಚಿನದು Live TV

Top Stories