ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ ಮತ್ತು ಜೆಡಿಎಸ್​ನಲ್ಲಿನ ಒಡಕು ಬಿಜೆಪಿಗೆ ಲಾಭವಾಗಲಿದೆ: ಆರ್​.ಅಶೋಕ್​

ರಾಜ್ಯ10:27 AM October 01, 2019

ಆರ್. ಅಶೋಕ್ ಹೇಳಿಕೆ.ನಿನ್ನೆ ಅಧ್ಯಕ್ಷರಾದ ಕಟೀಲ್ ಜೊತೆ ಮಾತನಾಡಿದ್ದೇನೆ.ಸಿಎಂ ಯಡಿಯೂರಪ್ಪನವರ ಜೊತೆಗೂ ಮಾತನಾಡಿದ್ದೇನೆ.ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು.ಮೇಯರ್ ಸ್ಥಾನಕ್ಕೆ ಗೌತಮ್ ಕುಮಾರ್ ಆಯ್ಕೆ.ಉಪ ಮೇಯರ್ ಗೆ ಮೋಹನ್ ರಾಜ್ ಆಯ್ಕೆಯಾಗಿದ್ದಾರೆ.ಈ ಬಾರಿ ಗೆಲುವು ನಮ್ಮದು ನಿಶ್ಚಿತ.ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಡಕು ನಮಗೆ ಉಪಯೋಗವಾಗುತ್ತಿದೆ.ಆರ್. ಅಶೋಕ್ ಹೇಳಿಕೆ

Shyam.Bapat

ಇತ್ತೀಚಿನದು Live TV