ಹೋಮ್ » ವಿಡಿಯೋ » ರಾಜ್ಯ

ಏರ್ಪೋರ್ಟ್​ನಿಂದ ಪೂನಾಗೆ ಹೊರಟ ನನ್ನನ್ನು ಕರೆತಂದು ಎಸ್ಐಟಿ ವಿಚಾರಣೆ: ರೋಷನ್​ಬೇಗ್​

ರಾಜ್ಯ15:14 PM July 16, 2019

ಎಸ್ಐಟಿ ವಿಚಾರಣೆ ಬಳಿಕ ಮನೆಗೆ ಅಗಮಿಸಿದ ಶಾಸಕ ರೋಷನ್ ಬೇಗ್.ನಿನ್ನೆ ರಾತ್ರಿ ಯಾರೊ ಕೆಲವರು ನನ್ನ ಫಾಲೋ ಮಾಡಿದ್ರು.ನಾನು ಹೆಚ್ ಎಂ ರೇವಣ್ಣ ಮನೆಗೆ ಹೋಗ್ತಿದ್ದೆ.ಈ ವೇಳೆ ಹಿಂದೆಯೇ ಒಂದು ವಾಹನ ಫಾಲೋ ಆಗ್ತಿತ್ತು.ಏರ್​ರ್ಪೋರ್ಟ್ ನಲ್ಲಿ ಪೂನಾಗೆ ಹೊರಡಲು ಮುಂದಾಗಿದ್ದೆ.ಈ ವೇಳೆ ಎಸ್ಐಟಿಯವರು ವಾಪಸ್ ಕರ್ಕೊಂಡು ಬಂದು ವಿಚಾರಣೆ ಮಾಡಿದ್ದಾರೆ.ನಾನು ಮೊದಲೆ ಹೇಳಿದ್ದೆ ಈ ಕೇಸ್ ಸಿಬಿಐ ಕೊಡಿ ಅಂತ.ಈಗ ವಿಚಾರಣೆ ಮಾಡಿ ಕಳಿಸಿದ್ದಾರೆ.

Shyam.Bapat

ಇತ್ತೀಚಿನದು

Top Stories

//